CONFERENCE DETAILS

KANNADA

2 ನೇ NAYC : ಭಾಗವಹಿಸಲು ಸಿದ್ದರಾಗಿ

ಧ್ಯೇಯ : ಗೆಲುವಿಗಾಗಿಓಡಿ (1 ಕೊರಿ. 9:24)

ದಿನಾಂಕ : 1-2-3 ಅಕ್ಟೋಬರ್ 2025

ಸ್ಥಳ : ನಾಗಪುರ್, ಮಹಾರಾಷ್ಟ್ರ

📝 ನೋಂದಣಿ 1ನೇ ಏಪ್ರಿಲ್ 2025 ರಂದು ಪ್ರಾರಂಭವಾಗುತ್ತದೆ

ನಿಮ್ಮ ಸಭೆಯಲ್ಲಿರುವ ಯುವಕರನ್ನು 2 ನೇ NAYC ಯಲ್ಲಿ ಭಾಗವಹಿಸಲು ಸಿದ್ದ ಮಾಡಿ ಹಾಗೂ ಅತ್ಯುತ್ತಮ ದೇವಸೇವಕರಿಂದ ಸಂದೇಶಗಳನ್ನು ಕೇಳಲು ಪ್ರೋತ್ಸಾಹಿಸಿ ಕಳುಹಿಸಿ ಕೊಡಲು ಕೇಳಿಕೊಳ್ಳುತ್ತೇವೆ.

1️⃣. ಸಹೋ. ಜಾನ್ ಕುರಿಯನ್

2️⃣. ಸಹೋ. ಜಾಯ್ ಜಾನ್

3️⃣. ಸಹೋ. ಸ್ಯಾಮ್ಯುಯೆಲ್ ಬಿ. ಥಾಮಸ್

ಮತ್ತು ಇನ್ನೂ ಅನೇಕ ಸುವಾರ್ತಿಕರು https://nayc2025.com/resources

🎙 ಮುಖ್ಯ ಸೆಶನ್ ಇಂಗ್ಲಿಷ್‌ ನಿಂದ ಹಿಂದಿಗೆ ಅನುವಾದಿಸಲಾಗುತ್ತದೆ. ಗ್ರೂಪ್ ಸೆಶನ್ ಗಳು ಕನ್ನಡ ಸೇರಿದಂತೆ 10 ಭಾಷೆಗಳಲ್ಲಿ ಲಭ್ಯವಿರುತ್ತವೆ.

📝 ಆನ್‌ಲೈನ್ ನೋಂದಣಿ ಜೂನ್ 15, 2025 ರಿಂದ ಪ್ರಾರಂಭವಾಗುತ್ತದೆ

🏧 ಆನ್‌ಲೈನ್ ನೋಂದಣಿ ಸಮಯದಲ್ಲಿ ₹1,000 ನೋಂದಣಿ ಶುಲ್ಕ.

📲 ದಯವಿಟ್ಟು ಈ ಸಂದೇಶವನ್ನು ನಿಮ್ಮ ಅಸೆಂಬ್ಲಿ ವಾಟ್ಸಾಪ್ ಗುಂಪುಗಳಿಗೆ ಹಾಗೂ ಬ್ರದರೆನ್ ಅಸೆಂಬ್ಲಿಗಳ ಪರಿಚಿತ ಯುವಕರಿಗೂ ಕಳುಹಿಸಿ.

www.nayc2025.com

Contact Evg. Monsy Abraham @ +91-9752910345

ಹೋಪ್ ಬಿಲೀವರ್ಸ್ (ಸಹೋದರರ) ಸಭೆ

ಭೋಪಾಲ್, ಎಂ.ಪಿ.